ಕೋಣಾಜೆ (www.vknews.in) : ಆಗೋಸ್ಟ್ 10 ರಂದು ಮಂಗಳೂರಿನ ಪಿ.ಎ ತಾಂತ್ರಿಕ ವಿದ್ಯಾಲಯದಲ್ಲಿ ಪದವಿ ಪ್ರಧಾನ ಸಮಾರಂಭ ನಡೆಯಲಿದೆ. ಸಮಾರಂಭದಲ್ಲಿ 2023 -24 ನೇ ಸಾಲಿನಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಹಾಗೂ ಪಿ.ಎಚ್ ಡಿ ಪದವಿಗಳಿಸಿದ ಪದವಿದರರಿಗೆ ಪದವಿ ಪ್ರಧಾನ ಸಮಾರಂಭ ನಡೆಯಲಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ವಿಟಿಯು ಸ್ಪೆಷಲ್ ಆಫೀಸರ್ ಡಾ.ಶಿವಕುಮಾರ್ ಹೆಚ್.ಆರ್. ಹಾಗೂ ಪಿ.ವಿ.ಎಸ್ ನೊಲ್ ವುಡ್ ಅಧ್ಯಕ್ಷ ಒಮರ್ ಸಿನಾಫ್ ಹಾಗೂ ಕಾಲೇಜಿನ ಟ್ರಸ್ಟಿಗಳು ಭಾಗವಿಸಲಿದ್ದಾರೆ ಎಂದು ಕಾಲೇಜಿನ ಪ್ರಾಂಶುಪಾಲರದ ಡಾ. ರಮೀಝ್ ಕಾರ್ಯಕ್ರಮ ಸಂಯೋಜಕರಾದ ಪ್ರೊಫೆಸರ್ ಇಸ್ಮಾಯಿಲ್ ಶಾಫಿ ಹಾಗೂ ಡಾ. ಸೈಯದ್ ಅಮೀನ್ ಅಹಮದ್ ಅವರು ತಿಳಿಸಿದರು .
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.