ಪುತ್ತೂರು (www.vknews.in) : ಪುತ್ತೂರಿನ ಕುಂಬ್ರದಲ್ಲಿರುವ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ವಿಧ್ಯಾರ್ಥಿನಿ ಹುಸ್ನಾ ಕುಕ್ಕಾಜೆ ಎಂಬ ವಿಧ್ಯಾರ್ಥಿನಿ ಅಲ್ಪಕಾಲದ ಅನಾರೋಗ್ಯದಿಂದ ಇದ್ದು, ಶನಿವಾರ ಬೆಳಿಗ್ಗೆ ನಿಧನರಾಗಿದ್ದಾರೆ.
ಇವರು ಈಶ್ವರಮಂಗಲ ಸಮೀಪದ ಕುಕ್ಕಾಜೆ ನಿವಾಸಿಯಾಗಿರುವ ಸಲಾಮ್ ಕುಕ್ಕಾಜೆ ರವರ ಸಹೋದರಿಯ ಮಗಳು ಮತ್ತು ಕೆ.ಬಿ.ಮುಹಮ್ಮದ್ ರವರ ಮೊಮ್ಮಗಳು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.