(www.vknews. in) ನರಿಮೊಗರು ಮುಸ್ಲಿಂ ಜಮಾಹತ್, ಸುನ್ನಿ ಯುವಜನ ಸಂಘ, ಹಾಗೂ ಸುನ್ನಿ ಸ್ಟೂಡೆಂಟ್ ಫೆಡರೇಶನ್,ಕರ್ನಾಟಕ ಕಲ್ಚರ್ ಫೌಂಡೇಶನ್, ನರಿಮೊಗರು ಎಸ್ ವೈ ಎಸ್ ಟೀಮ್ ಇಸಾಬ ಸಾಂತ್ವನ ಇದರ ವತಿಯಿಂದ ನೆಡೆಯೀತು.
ಎಸ್ ವೈ ಎಸ್ ಇದರ ಅದ್ಡಕ್ಷ ಅಬುಬಕರ್ ಇವರ ನಿರ್ದೇಶನದಲ್ಲಿ ಎಸ್ ವೈ ಎಸ್ ಇದರ ಪ್ರಧಾನ ಕಾರ್ಯದರ್ಶಿ ಕೆ ಪಿ ಉಮರ್ ನೇತೃತ್ವದಲ್ಲಿ ಮತ್ತು ಕೆ ಸಿ ಎಫ್ ಸೌದಿ ಅರೇಬಿಯಾ ಇದರ ನಾಯಕ ಹಮೀದ್ ನೆಕ್ಕಿಲು ಇವರ ನಾಯಕತ್ವದಲ್ಲಿ ನೆಡೇಯೀತು.
ಇದರಲ್ಲಿ ಕೆ ಎಂ ಜೆ ಅದ್ಯಕ್ಷ ಮಹಮ್ಮದ್ ಹಾಜಿ ದರ್ಖಶ್, ಕೊಂಬಾಲಿ ಇಸ್ಮಾಯಿಲ್ ಹಾಜಿ ಹಾಗೂ ಇನ್ನಿತರರು ಶುಭ ಹಾರೈಸಿದರು ಶಾಲಾ ಪರಿಷರದ ಸುತ್ತ ಮುತ್ತ ಸ್ವಚ್ಶತಾ ಕೆಲಸವನ್ನು ಮಾಡಿದರು.
ಸುಮಾರು ವರ್ಷಗಳಿಂದ ಈ ಕೆಲಸವನ್ನು ಈ ಸಂಸ್ಥೆ ಮಾಡುತ್ತಾ ಬಂದಿದ್ದು, “ತಾನುರಿದು ಜಗಕೆಲ್ಲ ಜ್ಯೋತಿಯನು ನೀಡುವ ದೀಪದಂತೆ” ಯಾವುದೇ ಫಲಾಪೇಕ್ಷೆ ಇಲ್ಲದೆ ಸೇವಾ ಮನೋಭಾವನೆಯಿಂದ ನರಿಮೊಗರು ಶಾಲಾ ಪರಿಸರ ಸ್ವಚ್ಛತಾ ಶ್ರಮದಾನದಲ್ಲಿ ಪಾಲ್ಗೊಂಡ KMJ,SYS,KCF,SSF ಇಸಾಬ ನರಿಮೊಗರು, ಮತ್ತು ಎಸ್ ಡಿ ಎಂ ಸಿ ಅಧ್ಯಕ್ಷರು ಮತ್ತು ಸದಸ್ಯರು, ಪೋಷಕರು, ಹಿರಿಯ ವಿದ್ಯಾರ್ಥಿಗಳೆಲ್ಲರಿಗೂ ಶಾಲಾ ವತಿಯಿಂದ ತುಂಬು ಹೃದಯದ ಕೃತಜ್ಞತೆಗಳು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.