(www.vknews. in) ; ಪ್ರತಿಷ್ಠಿತ ಅಸ್ತ್ರ ಸ್ಪೋರ್ಟ್ಸ್ ಕ್ಲಬ್ ಪೈಚಾರ್ ಇದರ ಮಹಾಸಭೆಯು ಲತೀಫ್ ಟಿ.ಎ ಅವರ ನೇತೃತ್ವದಲ್ಲಿ ಅಗಸ್ಟ್ 9ರಂದು ಶಾಂತಿನಗರದಲ್ಲಿ ನಡೆಯಿತು.
2024-25 ನೇ ಸಾಲಿನ ನೂತನ ಪದಾಧಿಕಾರಿಗಳು. ನೂತನ ಅಧ್ಯಕ್ಷರಾಗಿ ರೀಫಾಯಿ ಎಸ್.ಎ ಇವರನ್ನು ಅವಿರೋಧವಾಗಿ ಆಯ್ಕೆ ಮಾಡಲಾಯಿತು. ಗೌರವಾಧ್ಯಕ್ಷರಾಗಿ ಶಾಫಿ ಪ್ರಗತಿ, ಉಪಾಧ್ಯಕ್ಷರಾಗಿ ಸತ್ತಾರ್ ಪಿ.ಎ, ಪ್ರಧಾನ ಕಾರ್ಯದರ್ಶಿಯಾಗಿ ನಾಸಿರ್ ಕೆ.ಪಿ, ಜೊತೆ ಕಾರ್ಯದರ್ಶಿಯಾಗಿ ಝುಬೈರ್,ಕೋಶಾಧಿಕಾರಿಯಾಗಿ ಹನೀಫ್ ಅಲ್ಘಾ ಹಾಗೂ ಸದಸ್ಯರಾಗಿ ಮುಜೀಬ್ ಪೈಚಾರ್, ನಝೀರ್ ಶಾಂತಿನಗರ, ಬಶೀರ್ ಆರ್.ಬಿ, ಸಿರಾಜ್ ಎಸ್.ಪಿ, ಬಶೀರ್ ಕೆ.ಪಿ, ಅಶ್ರಫ್ ಪೈಚಾರ್, ಇಬ್ರಾಹಿಂ ಶಾಂತಿನಗರ, ಆರಿಸ್ ಶಾಂತಿನಗರ ಇವರನ್ನು ಅಯ್ಕೆ ಮಾಡಲಾಯಿತು.. ರಝಾಕ್ ಬೊಳುಬೈಲು ಸ್ವಾಗತಿಸಿ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.