(www.vknews.in) ; ಹುಬ್ಬಳ್ಳಿ ಪರಿಸರದ ಈ ದಂಪತಿಗಳು ಮಕ್ಕಳ ಕಿರುಕುಳ ಸಹಿಸಲಾರದೆ ಕಳೆದ ಆರು ತಿಂಗಳುಗಳಿಂದ ಗಾಳಿ ಮಳೆ ಬಿಸಿಲಿಗೆ ಮೈಯೊಡ್ಡಿ ಮಂಗಳೂರು ಬಸ್ಸು ನಿಲ್ದಾಣ ರೈಲ್ವೆ ನಿಲ್ದಾಣಗಳಲ್ಲಿ ಮಲಗುತ್ತಿದ್ದ ಇವರನ್ನು ಕಂಡ ಕಂಕನಾಡಿ ರೈಲ್ವೇ ನಿಲ್ದಾಣದ ಸಿಬ್ಬಂದಿಯೊಬ್ಬರು ನಿನ್ನೆ ರಾತ್ರಿ ಹಝ್ರತ್ ಸಾದಾತ್ ವೃದ್ಧಾಶ್ರಮಕ್ಕೆ ಕರೆ ಮಾಡಿ ಮಾಹಿತಿ ನೀಡಿದರು.
ಕೂಡಲೆ ಕಾರ್ಯಪ್ರವೃತ್ತರಾದ ವೃದ್ಧಾಶ್ರಮದ ಸಂಸ್ಥಾಪಕರಾದ ಬಹು ಮುಹಮ್ಮದ್ ಶಾಫಿ ಮದಾರಿ ಉಸ್ತಾದರು ರೈಲು ನಿಲ್ದಾಣಕ್ಕೆ ಬೇಟಿ ನೀಡಿ ಅವರಲ್ಲಿ ಸಂಪೂರ್ಣ ಮಾಹಿತಿ ಪಡೆದು ರಾತ್ರಿಯೇ ಆಶ್ರಮಕ್ಕೆ ಕರೆದುಕೊಂಡು ಬಂದು ಆಶ್ರಯ ನೀಡಿದರು.
ಅವರ ಮಕ್ಕಳನ್ನು ಸಂಪರ್ಕಿಸಲು ಪ್ರಯತ್ನಿಸಿದಾಗ ಅವರು ಸಂಪರ್ಕಕ್ಕೆ ಸಿಗಲಿಲ್ಲ ಮಾತ್ರವಲ್ಲದೆ ಸಂಸ್ಥಾಪಕರು ಅವರ ಮನೆಗೆ ತಲುಪಿಸುವ ವ್ಯವಸ್ಥೆ ಮಾಡಿದಾಗ ವೃದ್ಧರು ಕಣ್ಣೀರಿಡುತ್ತಾ ನಮ್ಮ ಮಕ್ಕಳೊಂದಿಗೆ ತಲುಪಿಸಬೇಡಿ ಅವರ ಕಿರುಕುಳ ಸಹಿಸಲು ನಮ್ಮಿಂದ ಸಾಧ್ಯವಿಲ್ಲಾ ಇರುವಷ್ಟು ದಿನ ನಾವು ನೆಮ್ಮದಿಯಿಂದ ಇಲ್ಲೆ ಇರುತ್ತೇವೆ ಎಂದಾಗ ಆಶ್ರಮದಲ್ಲಿ ಆಶ್ರಯ ನೀಡಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.