(www.vknews.in) ; ಬುರೂಜ್ ಆಂಗ್ಲ ಮಾಧ್ಯಮ ಪ್ರೌಢಶಾಲೆ ರಝಾನಗರ ಮೂಡುಪಡುಕೋಡಿ ಇಲ್ಲಿಯ ವಿದ್ಯಾರ್ಥಿಗಳು ಸೋರಿನ್ ರಿಯು ಕರಾಟೆ ಅಸೋಸಿಯೇಷನ್ ಮೂಡುಬಿದಿರೆಯವರು ನಡೆಸಿರುವ ಬೆಲ್ಟ್ ಅಪ್ ಗ್ರೇಡಿಂಗ್ ಪರೀಕ್ಷೆಯಲ್ಲಿ ಉತ್ತೀರ್ಣಗೊಂಡ ಕರಾಟೆ ಪಟುಗಳಿಗೆ ಬೆಲ್ಟ್ ಅಪ್ ಗ್ರೇಡಿಂಗ್ ಪ್ರಶಸ್ತಿ ಪ್ರಧಾನ ಸಮಾರಂಭ ನಡೆಯಿತು.
ಯೆಲ್ಲೊ 15, ಆರೆಂಜ್ 15, ಗ್ರೀನ್ 7, ಬ್ಲೂ 8 , ಪರ್ ಪ್ಲ್ 3 ಬ್ರೌನ್ 6 ಒಟ್ಟು 54 ಪ್ರಶಸ್ತಿ ಪ್ರಧಾನವನ್ನು ಧರ್ಮಗುರುಗಳಾದ ಬುರೂಜ್ ಶಾಲಾ ಸದರ್ ಅಬೂಬಕ್ಕರ್ ಸಿದ್ದೀಕ್ ಸಖಾಫಿ , ಬಸ್ತಿಕೋಡಿ ಜುಮಾ ಮಸೀದಿ ಖತೀಬರಾದ ಅಬೂಬಕ್ಕರ್ ಸಿದ್ದೀಕ್ ಹಮ್ದಾನಿ, ಪರಾರಿ ಜುಮಾ ಮಸೀದಿ ಖತೀಬರಾದ ಹಝ್ರತ್ ಅಯಾನ್ ರಝಾ, ಯು.ಎ. ಅಬ್ದುಲ್ ಹಮೀದ್ ಅಲ್ ಪುರ್ಖಾನಿ, ಖಮರುಲ್ ಇಸ್ಲಾಮ್ ರಝಾನಗರ ಖತೀಬರಾದ ಹಝ್ರತ್ ಸಮಿಯುಲ್ಲಾ ಖಾದ್ರಿ ವಿದ್ಯಾರ್ಥಿಗಳಿಗೆ ವಿತರಿಸಿ ಆಶೀರ್ವದಿಸಿದರು .ಈ ಸಂಧರ್ಭದಲ್ಲಿ ಸಂಚಾಲಕರಾದ ಶೇಖ್ ರಹ್ಮತ್ತುಲ್ಲಾಹ್ ರಾಜ್ಯ ಕರಾಟೆ ಇನ್ಸಕ್ಟರ್ ಶಾಲಾ ಕರಾಟೆ ಮಾಸ್ಟರ್ ಮುಹಮ್ಮದ್ ನದೀಮ್ ಮತ್ತು ಮುಖ್ಯ ಶಿಕ್ಷಕಿ ಜಯಶ್ರೀ ಬಿ ಹಾಗೂ ಶಿಕ್ಷಕರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.