ಜೆದ್ದಾ(www.vknews).ಸೌದಿ ಅರೇಬಿಯಾದಲ್ಲಿ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 75000 ದಾಟಿದೆ: ಇಂದು ಒಟ್ಟು 1931 ಪ್ರಕರಣಗಳು ದಾಖಲಾಗಿದ್ಜು ಇದರೊಂದಿಗೆ ಒಟ್ಟು ಸೋಂಕಿತರ ಸಂಖ್ಯೆ 76726 ಕ್ಕೆ ಏರಿದೆ. ಈ ಮಾರಣಾಂತಿಕ ವೈರಸ್ ಇಂದು 12 ಮಂದಿಯನ್ನು ಬಲಿ ಪಡೆಯುವುದರೊಂದಿಗೆ ಒಟ್ಟು ಮೃತರಾದವರ ಸಂಖ್ಯೆ 411ಕ್ಕೆ ಏರಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.