ನ್ಯೂದಿಲ್ಲಿ(ವಿಶ್ವಕನ್ನಡಿಗ ನ್ಯೂಸ್): ಸೂರ್ಯ ಅಭಿನಯದ ಹಾಗೂ ಸುಧಾ ಕೊಂಗರ ನಿರ್ದೇಶನದ ತಮಿಳು ಚಲನಚಿತ್ರ ಸೂರರೈ ಪೋಟ್ರು ಈ ವರ್ಷದ ಆಸ್ಕರ್ ಪ್ರಶಸ್ತಿಯ ಪೈಪೋಟುಯಲ್ಲಿದೆ.
ಸಹ ನಿರ್ಮಾಪಕರಾದ ರಾಜಶೇಕರ್ ಪಾಂಡಿಯನ್ ಈ ಚಿತ್ರವು ಆಸ್ಕರ್ ರೇಸ್ ನಲ್ಲಿದೆ ಎಂದು ಟ್ವೀಟ್ ಮಾಡಿದ್ದಾರೆ.
ಕೋವಿಡ್ ಸಯಮಯದಲ್ಲಿ ಒಟಿಟಿ ಫ್ಲಾಟ್ ಫಾರ್ಮ್ ನಲ್ಲಿ ಬಿಡುಗಡೆಗೊಂಡ ಮೊದಲ ಚಲನ ಚಿತ್ರ ಎಂಬ ಹೆಗ್ಗಳಿಕೆಯು ಸೇರಿ 2021 ರ ಅವಧಿಯಲ್ಲಿ ವಿದೇಶಿ ಚಿತ್ರ ವಿಭಾಗದಲ್ಲಿ ಪ್ರದರ್ಶನವಾಗುತ್ತಿರುವ 10 ಚಲನಚಿತ್ರಗಳ ಪಟ್ಟಿಯಲ್ಲಿ ಸ್ಥಾನವನ್ನು ಗಿಟ್ಟಿಸಿಕೊಂಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.