ಮಲೇಷ್ಯಾ(ವಿಶ್ವಕನ್ನಡಿಗ ನ್ಯೂಸ್): ಕರ್ನಾಟಕ ಕಲ್ಚರಲ್ ಫೌಂಡೇಶನ್ ಮಲೇಷ್ಯಾ ವತಿಯಿಂದ ತಾಜುಲ್ ಫುಖಹಾಅ್ ಬೇಕಲ್ ಉಸ್ತಾದ್ ರವರ ಅನುಸ್ಮರಣೆಯು ಸೆಪ್ಟಂಬರ್ 24 ಶುಕ್ರವಾರದಂದು ಗೂಗಲ್ ಮೀಟ್ ನಲ್ಲಿ ನಡೆಯಲಿದೆ.
ಸಯ್ಯಿದ್ ನಝೀರ್ ತಂಗಳ್ ಅಧ್ಯಕ್ಷತೆ ವಹಿಸುವ ಕಾರ್ಯಕ್ರಮದಲ್ಲಿ ಅಬ್ದುಲ್ ಅಝೀಝ್ ಸಖಾಫಿ ಸಂಶೆಯವರು ಸ್ವಾಗತ ಮಾಡಲಿದ್ದಾರೆ. ಕೆಸಿಎಫ್ INC ಅಧ್ಯಕ್ಷರಾದ ಶೈಖ್ ಬಾವಾ ಹಾಜಿಯವರು ಉಧ್ಘಾಟನೆ ಮಾಡಲಿದ್ದಾರೆ. ಬಹು: ಹುಸೈನ್ ಸಅದಿ ಕೆ.ಸಿ ರೋಡ್ ಇವರು ಕಾರ್ಯಕ್ರಮಕ್ಕೆ ನೇತೃತ್ವ ಹಾಗೂ ಮುಖ್ಯ ಪ್ರಭಾಷಣ ಮಾಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.