ದುಬೈ (ವಿಶ್ವ ಕನ್ನಡಿಗ ನ್ಯೂಸ್) : ಯುಎಇ ಯಲ್ಲಿ ಇಂದು ಭಾನುವಾರ 564 ಹೊಸ ಕೊರೊನಾವೈರಸ್ ಪ್ರಕರಣಗಳು ಪತ್ತೆಯಾಗಿದ್ದು, ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 14,163ಕ್ಕೆ ಏರಿಕೆಯಾಗಿದೆ.
ಇಂದು 99 ರೋಗಿಗಳು ರೋಗಮುಕ್ತರಾಗಿದ್ದು, ಇದರೊಂದಿಗೆ ರೋಗಮುಕ್ತರಾದವರ ಒಟ್ಟು ಸಂಖ್ಯೆ 2,763 ಆಗಿದೆ. ಇಂದು ಏಳು ಮಂದಿ ಸೋಕಿನಿಂದ ಮೃತರಾಗಿದ್ದು, ಇದರೊಂದಿಗೆ ಮೃತರ ಒಟ್ಟು ಸಂಖ್ಯೆ 126ಕ್ಕೆ ತಲುಪಿದೆ ಎಂದು ಆರೋಗ್ಯ ಸಚಿವಾಲಯವು ತಿಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.