ನಿರೀಕ್ಷೆಯಾ ಬದುಕು ತುತ್ತಿಗಾಗಿ ಅಲೆಯುವ ಕಳೆಯುವಾ ಹೊತ್ತು.. ಮಿಂಚೋ…ಗುಡುಗೋ.. ಮಳೆಯೋ ಬಿಸಿಲೋ.. ಕಾಯಬೇಕು ಬದುಕಿಗಾಗಿ… ಬದುಕಲು- ‘ಕಾಯ’ ಬೇಕು… ಹಣತೆ ಬೆಳಗಲು ತೈಲವನೆರೆಯ ಬೇಕು..!!!
ನಾರಾಯಣ ರೈ ಕುಕ್ಕುವಳ್ಳಿ. ಫೊಟೊ ಕೃಪೆ:ಆನಂದ ಕುಮಾರ್ ಬೆಂಗಳೂರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.