(ವಿಶ್ವ ಕನ್ನಡಿಗ ನ್ಯೂಸ್): ಸಾಮಾಜಿಕ ತಾಣಗಳಾದ ವಾಟ್ಸ್ ಆ್ಯಪ್, ಫೇಸ್ ಬುಕ್, Instagram ಸೇವೆಯಲ್ಲಿ ವಿಶ್ವಾದ್ಯಂತ ವ್ಯತ್ಯಯ ಉಂಟಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಫೇಸ್ಬುಕ್ ಸಂಸ್ಥೆಯು ಸಾರ್ವಜನಿಕರಲ್ಲಿ ಕ್ಷಮೆ ಕೋರಿದ್ದು, ಅತೀ ಶೀಘ್ರವಾಗಿ ಉಂಟಾದ ಅಡಚಣೆಯನ್ನು ಸರಿ ಪಡಿಸುವುದಾಗಿ ಹೇಳಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.