ಮಸ್ಕತ್(ವಿಶ್ವಕನ್ನಡಿಗ ನ್ಯೂಸ್): ಒಮಾನಿನಲ್ಲಿ ಪ್ರವಾದಿ ಜನ್ಮ ದಿನದ ಸಂತೋಷದ ಭಾಗವಾಗಿ ಒಮಾನ್ ಸುಲ್ತಾನ್ ಹೈತಮ್ ಬಿನ್ ತಾರಿಕ್328 ಜೈಲು ಖೈದಿಗಳಿಗೆ ಕ್ಷಮೆ ನೀಡಿಲಾಗಿದೆ.
ವಿವಿಧ ಪ್ರಕರಣಗಳಲ್ಲಿ ಶಿಕ್ಷೆಗೊಳಗಾದ ಜೈಲು ಕೈದಿಗಳ ಗುಂಪಿಗೆ ತನ್ನ ವಿಶೇಷ ಸರ್ವೋಚ್ಚ ನ್ಯಾಯಾಲಯವು ಕ್ಷಮೆಯನ್ನು ನೀಡಿದೆ” ಎಂದು ಒಮಾನ್ ಸುದ್ದಿ ಸಂಸ್ಥೆ (ONA) ಹೇಳಿಕೆಯಲ್ಲಿ ತಿಳಿಸಿದೆ.
ರಾಯಲ್ ಓಮನ್ ಪೋಲಿಸ್ನ ಅಧಿಕೃತ ಮೂಲವು, ಬಿಡುಗಡೆಮಾಡಿ ಗೌರವಿಸಲ್ಪಟ್ಟ ಖೈದಿಗಳ ಪೈಕಿ 107 ವಿದೇಶಿ ಕೈದಿಗಳು ಸೇರಿ 328 ಕೈದಿಗಳಾಗಿದ್ದಾರೆ ಎಂದು ತಿಳಿಸಿದೆ.
ಜೈಲು ಖೈದಿಗಳಿಗೆ ಕ್ಷಮೆಯು ಪ್ರವಾದಿ ಪೈಗಂಬರ್ ಮುಹಮ್ಮದ್ ಸಲ್ಲಾಲ್ಲಾಹು ಅಲೈಹಿವ ಸಲ್ಲಮರ ಜನ್ಮದಿನವನ್ನು ಗೌರವಿಸಿಯಾಗಿರುತ್ತದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.