ಬೆಂಗಳೂರು (www.vknews.in) : ಮರ್ಕಿನ್ಸ್ ಬೆಂಗಳೂರು ಅಲುಮ್ನಿ ಸಂಘವಾದ “ಕ್ವೆಸ್ಟ್ ಫೌಂಡೇಶನ್” ಇದರ ಕೇಂದ್ರ ಕಛೇರಿಯನ್ನು ಉದ್ಘಾಟನೆ ಮಾಡಲಾಯಿತು. ಜಾಮಿಆಃ ಮದೀನತುನ್ನೂರ್ ಮುದರ್ರಿಸ್ ಮುಹ್ಯದ್ದೀನ್ ಕಾಮಿಲ್ ಸಖಾಫಿ ತಳೀಕ್ಕರೆ ಉದ್ಘಾಟನೆ ಮಾಡಿದರು. ಕ್ವೆಸ್ಟ್ ಫೌಂಡೇಶನ್ ಸಂಸ್ಥಾಪಕರಾದ ಜಾಫರ್ ಅಹ್ಮದ್ ನೂರಾನಿ ಅಧ್ಯಕ್ಷತೆ ವಹಿಸಿದರು.
ದಕ್ಷಿಣ ಭಾರತದ ಗದಗ, ಕೋಲಾರ, ಬೆಂಗಳೂರು, ಅನಂತಪುರ, ಧಾರವಾಡ ಮುಂತಾದ ಪ್ರದೇಶಗಳನ್ನು ಕೇಂದ್ರವಾಗಿಸಿ ಸಾಮಾಜಿಕ, ಶೈಕ್ಷಣಿಕ ಸೇವಾ ಕಾರ್ಯಗಳನ್ನು ಮಾಡುತ್ತಿರುವ ಕ್ವೆಸ್ಟ್ ಫೌಂಡೇಶನ್ ಇದರ ಕೇಂದ್ರ ಕಛೇರಿಯನ್ನಾಗಿದೆ ಹಲ್ಸೂರಿನಲ್ಲಿ ಉದ್ಘಾಟನೆ ಮಾಡಿದ್ದು. ಮರ್ಕಿನ್ಸ್ ಮುದರ್ರಿಸರಾದ ಮುಜೀಬ್ ಸಖಾಫಿ, ಹಬೀಬ್ ನೂರಾನಿ, ಸ್ವಾದಿಖ್ ಸಖಾಫಿ ವಂದಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.