ರಾಣೆಬೆನ್ನೂರು (ವಿಶ್ವ ಕನ್ನಡಿಗ ನ್ಯೂಸ್) : 2021-2022 ರ ಸಾಲಿನ ಎಸ್ಸೆಸೆಲ್ಸಿ ಪರೀಕ್ಷೆಯಲ್ಲಿ ಅಲ್ ಅಮೀನ್ ಮೊಡೆಲ್ ಹೈಸ್ಕೂಲ್ ಹಾನಗಲ್ ಶಾಲೆಯ ವಿಧ್ಯಾರ್ಥಿನಿ ಫಿರ್ದೌಸ್ ಬಾನು 90.77% ಅಂಕದೊಂದಿಗೆ ಶಾಲೆಗೆ ಪ್ರಥಮ ಸ್ಥಾನವನ್ನು ಪಡೆದಿದ್ದಾರೆ.
625 ರಲ್ಲಿ 567 ಅಂಕಗಳನ್ನು ಪಡೆದ ಈಕೆ ಹಾವೇರಿ ಜಿಲ್ಲೆಯ ಹಾನಗಲ್ ನಿವಾಸಿ ಮೌಲಾ ಅಲಿ ರಾಣೆಬೆನ್ನೂರು ಮತ್ತು ರೇಷ್ಮಾ ಬಾನು ರಾಣೆಬೆನ್ನೂರು ದಂಪತಿಯ ಪುತ್ರಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.