ಮಂಗಳೂರು (ವಿಶ್ವ ಕನ್ನಡಿಗ ನ್ಯೂಸ್) : ಪಠ್ಯ ಪರಿಷ್ಕರಣೆ ವಿರುದ್ಧ ಬೆಂಗಳೂರಿನಲ್ಲಿ ನಡೆಯುವ ಶಾಂತಿಯುತ ಪ್ರತಿಭಟನೆಗೆ SKSSF ರಾಜ್ಯ ಸಮಿತಿ ಬೆಂಬಲ ಸೂಚಿಸಿದೆ, ಮತ್ತು ದೇಶದ ಮತ್ತು ಮಕ್ಕಳ ಭವಿಷ್ಯಕ್ಕೆ ವಿರುದ್ಧವಾದ ನಡಾವಳಿಯನ್ನು ಸರಕಾರ ಹಿಂಪಡೆಯಲು ಆಗ್ರಹಿಸಿದೆ.
ಶಿಕ್ಷಣ ಕ್ಷೇತ್ರದ ಕೋಮುವಾದೀಕರಣಕ್ಕೆ ಕರ್ನಾಟಕ ಕೆಟ್ಟ ಹೆಸರಾಗುತ್ತಿದೆ ಎಂದು ಪತ್ರಿಕಾ ಹೇಳಿಕೆಯಲ್ಲಿ SKSSF ರಾಜ್ಯಾಧ್ಯಕ್ಷರಾದ ಅನೀಸ್ ಕೌಸರಿ ತಿಳಿಸಿದರು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.