(ವಿಶ್ವ ಕನ್ನಡಿಗ ನ್ಯೂಸ್) : 2021-22ನೇ ಸಾಲಿನ ದ್ವಿತೀಯ ಪಿ.ಯು ಪರೀಕ್ಷೆಯ ಫಲಿತಾಂಶ ಪ್ರಕಟಗೊಂಡಿದ್ದು, ಬಿ ಮೂಡ ಸರಕಾರಿ ಕಾಲೇಜಿನ ವಿದ್ಯಾರ್ಥಿನಿ ಸಮಿನಾಜ್ ರಹ್ಮಾನ್ 465 ಅಂಕಗಳೊಂದಿಗೆ ಪ್ರಥಮ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ.
ಅಲ್ಲದೆ ಇವರು ಅಲ್ ಮಾದಿಹಾ ಆನ್ಲೈನ್ ಶರೀಯತ್ ಕೋರ್ಸ್ ನಲ್ಲಿ 400 ರಲ್ಲಿ 400 ಅಂಕಗಳನ್ನು ಪಡೆದು ಪ್ರಥಮ ರ್ಯಾಂಕ್ ಪಡೆದಿರುತ್ತಾರೆ. NEET ಪರೀಕ್ಷೆ ಬರೆದು ಡಾಕ್ಟರ್ ಆಗುವ ಕನಸು ಹೊಂದಿರುವ ಈಕೆ, ಮಂಚಿ ಕೊಳ್ನಾಡು ನಿವಾಸಿ, ವೃತ್ತಿಯಲ್ಲಿ ರಿಕ್ಷಾ ಚಾಲಕರಾಗಿರುವ ಹಬೀಬ್ ರಹಿಮಾನ್ ಮತ್ತು ಮಮ್ತಾಜ್ ದಂಪತಿಯ ಪುತ್ರಿ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.