ಕನ್ಯಾನ(ವಿಶ್ವಕನ್ನಡಿಗ ನ್ಯೂಸ್): ಕನ್ಯಾನ ಗ್ರಾಮ ಪಂಚಾಯತ್ ಸಾರ್ವಜನಿಕ ಮೋಕ್ಷದಾಮ ಬಾಳೆಕೋಡಿ ಎಂಬಲ್ಲಿ ಕನ್ಯಾನ ಭಾರತ ಸೇವಾಶ್ರಮ ಈಶ್ವರ ಭಟ್ ಉದ್ಘಾಟಿಸಿದರು.
ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶ್ರೀ ದೇವಪ್ಪ ನಾಯ್ಕ ಪಂಚಾಯತ್ ಅಧ್ಯಕ್ಷ ಅಬ್ದುಲ್ ರಹಿಮಾನ್ ಉಪಾಧ್ಯಕ್ಷ ಶ್ರೀ ಮತಿ ಕುಸುಮಾ, ಸದಸ್ಯರಾದ ಶ್ರೀ ಮತಿ ರೇಖಾ ರಮೇಶ್, ಅಬ್ದುಲ್ ಮಜೀದ್,ಹಾಜಿ ಮೊಯಿದು ಕುಂಞ ಬೈರಿಕಟ್ಟೆ, ಕೃಷ್ಣ ನಾಯ್ಕ ಮರ್ತನಾಡಿ, ನಾರಾಯಣ ಗೌಡ ಬಾಳೆಕೋಡಿ, ಶ್ರೀಮತಿ ದೇವಕಿ.ಸೆಲ್ಮತುಲ್ ಬುಸಿರಿಯ, ಸೆಲೆಸ್ತಿನಾ ಡಿ.ಸೋಜ ಗ್ರೇಸೀ ಕ್ರಾಸ್ತ, ಶ್ರೀ ಮತಿ ನಳಿನಿ ದಯನಂದ ಶ್ರೀ ಮತಿ ವೀಣಾ ಡಿ ಸೋಜ ಶ್ರೀ ಮತಿ ವನಿತಾ ಧರ್ಮರಾಜ್, ಮಾಜಿ ಪಂಚಾಯತ್ ಸದಸ್ಯರಾದಶ್ರೀಮತಿ ಲಲಿತಾ ಅಬ್ದುಲ್ ಖಾದರ್ ಸೆಟ್ಟಿಬೆಟ್ಟು, ಗ್ರಾಮದ ಪ್ರಮುಖರಾದ ಕೆ.ಪಿ ಗಂಗಾಧರ ಕನ್ಯಾನ, ಲೋಕೇಶ್ ಗೌಡ ಮುಂತಾದವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.