ನವದೆಹಲಿ (ವಿಶ್ವ ಕನ್ನಡಿಗ ನ್ಯೂಸ್) : ಕೇರಳದಿಂದ ಕಾಲ್ನಡಿಗೆಯಲ್ಲಿ ಹಜ್ ಯಾತ್ರೆಗೆ ಹೊರಟಿರುವ ಶಿಹಾಬ್ ಚೊಟೂರುಗೆ ಪಾಕಿಸ್ತಾನದ ಮೂಲಕ ನಡೆದುಕೊಂಡು ಹೋಗಲು ವಿಸಾ ನಿರಾಕರಿಸಿದೆ.
ನಾಲ್ಕು ತಿಂಗಳ ಹಿಂದೆ ಕೇರಳದಿಂದ ಪಾದಯಾತ್ರೆ ಮೂಲಕ ಹಜ್ಜ್ ಯಾತ್ರೆ ಆರಂಭಿಸಿದ ಶಿಹಾಬ್ ಚೊಟೂರು ಒಟ್ಟು 123 ದಿನದ ಯಾತ್ರೆಯನ್ನು ಭಾರತದಲ್ಲಿ ಮುಗಿಸಿ ಪಾಕಿಸ್ತಾನದ ಗಡಿ ತಲುಪಿದ್ದಾರೆ. ಆದರೆ ಕಳೆದ ಏಳು ದಿನಗಳಿಂದ ಪಾಕಿಸ್ತಾನ ದೂತವಾಸ ಅಧಿಕಾರಿಗಳು ಶಿಹಾಬ್ ರವರ ವಿಸಾ ಅರ್ಜಿಯನ್ನು ವಿವಿಧ ಭದ್ರತೆ ಕಾರಣ ನೀಡಿ ನಿರಾಕರಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.