ಕಾಸರಗೋಡು (wWw.vknews.in): ಜಾಮಿಯಾ ಸಅದಿಯ್ಯ ಅರಬಿಯಾ ಶರೀಅತ್ ಕಾಲೇಜ್ ವಿಧ್ಯಾರ್ಥಿ ಸಂಘಟನೆ ಮಿಸ್ಬಾಹುಸ್ಸುಆದ ಆರ್ಗನೈಸೇಶನ್ ಕನ್ನಡ ಸ್ಟೂಡೆಂಟ್ಸ್ ( MOKS ) ಇದರ 2024 – 25 ನೇ ಶೈಕ್ಷಣಿಕ ವರ್ಷಕ್ಕೆ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆ ಇತ್ತೀಚೆಗೆ ನಡೆಯಿತು.
ಪ್ರಸ್ತುತ ಕಾರ್ಯಕ್ರಮದಲ್ಲಿ ಜಾಮಿಯ ಸಅದಿಯ್ಯ. ಅರಬಿಯಾ ಇದರ ಪ್ರಧಾನ ಕಾರ್ಯದರ್ಶಿ ಕೆ.ಸಿ ರೋಡ್ ಉಸ್ತಾದ್, ಸಅದಿಯ್ಯ ಪ್ರಾಂಶುಪಾಲ ಮಾಣಿಕೋತ್ ಉಸ್ತಾದ್, ಉಪನ್ಯಾಸಕ ಮುಹಮ್ಮದ್ ಅಲಿ ಸಖಾಫಿ ಉಸ್ತಾದ್ , ಕುಟ್ಟಿಶೇರಿ ಉಸ್ತಾದ್, ಉಬೈದುಲ್ಲಾ ಉಸ್ತಾದ್, ಕೆ,ಕೆ ಉಸ್ತಾದ್ ಮೊದಲಾದವರು ಭಾಗವಹಿಸಿದ್ದರು.
ಸಂಘಟನೆಯ ಅಧ್ಯಕ್ಷರಾಗಿ ಸಯ್ಯಿದ್ ಅಬ್ದುರ್ರಹ್ಮಾನ್ ಅಲ್ ಹಾದಿ ಸಾಗರ, ಉಪಾಧ್ಯಕ್ಷಕರಾಗಿ ತುಫೈಲ್ ಕಕ್ಕಿಂಜೆ, ಸಯ್ಯಿದ್ ಶಮ್ಮಾಸ್ , ಪ್ರಧಾನ ಕಾರ್ಯದರ್ಶಿಯಾಗಿ ಶಂಶುದ್ದೀನ್ ಬಕ್ಕರಬಳ್ಳಿ, ಜೊತೆ ಕಾರ್ಯದರ್ಶಿ ಯಾಗಿ ನೌಷಾದ್ ಪೆರುವಾಜೆ, ರಿಫಾತ್ ಉಪ್ಪಿನಂಗಡಿ, ಸಾಲಿಂ ನೆಲ್ಯಾಡಿ ಹಾಗೂ ಕೋಶಾಧಿಕಾರಿಯಾಗಿ ತಶ್ರೀಫ್ ಬೆಳಂದೂರು ಅವರು ಆಯ್ಕೆಯಾದರು. ಯಾಸೀರ್ ಕೀಶೇರಿ ಸ್ವಾಗತಿಸಿ, ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.