ಪೊನ್ನಾನಿ (www.vknews.in) : ಶಿಕ್ಷಕಿಯೊಬ್ಬರು ಕುಸಿದು ಬಿದ್ದು ಸಾವನ್ನಪ್ಪಿರುವ ಘಟನೆ ಮಲಪ್ಪುರಂನ ಪೊನ್ನಾನಿಯಲ್ಲಿ ನಡೆದಿದೆ. ಪೊನ್ನಾನಿ ಎಂಐ ಬಾಯ್ಸ್ ಹೈಯರ್ ಸೆಕೆಂಡರಿ ಶಾಲೆಯ ಶಿಕ್ಷಕಿ ಹಾಗೂ ತ್ರಿಶೂರ್ ವಡಕ್ಕೆದಾಡ್ ಮೂಲದ ಬಿವಿ ಕೆ ಬಿಂದು ಮೃತರು.
ಮಧ್ಯಾಹ್ನ ಶಾಲೆಯ ವರಾಂಡದಲ್ಲಿ ಕುಸಿದು ಬಿದ್ದ ಬಿವಿ ಕೆ ಬಿಂದು ಅವರನ್ನು ಕೂಡಲೇ ಆಸ್ಪತ್ರೆಗೆ ಸಾಗಿಸಲಾಯಿತಾದರೂ ರಕ್ಷಿಸಲಾಗಲಿಲ್ಲ. ಅಂತ್ಯಕ್ರಿಯೆ ಬುಧವಾರ ವಡಕ್ಕೆದಕಾಡ್ನ ಕಲ್ಲೂರು ಜುಮಾ ಮಸೀದಿ ಕಬರ್ಸ್ತಾನ್ನಲ್ಲಿ ನಡೆಯಲಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.