(ವಿಶ್ವ ಕನ್ನಡಿಗ ನ್ಯೂಸ್ ): ಬ್ರಿಟನ್ ಇನ್ನೇನು ಸಹಜ ಸ್ಥಿತಿಗೆ ಮರಳಿತು ಅನ್ನುವಷ್ಟರಲ್ಲಿ ಕೋವಿಡ್ ಮತ್ತೆ ಅಬ್ಬರಿಸಿದೆ. ಒಂದೇ ದಿನ 35928 ಹೊಸ ಪ್ರಕರಣಗಳು ಕಂಡು ಬಂದು ಆತಂಕ ಸೃಷ್ಟಿಮಾಡಿದೆ. ಬ್ರಿಟನ್ ನಲ್ಲಿ ಕೋವಿಡ್ ವೈರಸ್ ಅಬ್ಬರ ಹೆಚ್ಚಾದಂತೆ ಅನೇಕ ರಾಷ್ಟ್ರಗಳು ಯು. ಕೆ ಗೆ ವಿಮಾನ ಹಾರಾಟವನ್ನು ಸ್ಥಗಿತಗೊಳಿಸಿದೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.