ಜೆದ್ದಾ(www.vknews.in): ಎರಡನೇ ಹಂತದ ಕೊವಿಡ್ ಹರಡುವುಕೆಯನ್ನು ತಡೆಗಟ್ಟುವ ಸಲುವಾಗಿ ಸೌದಿ ಅರೇಬಿಯಾವು ಇಂದಿನಿಂದ ಮುಂದಿನ ಒಂದು ವಾರ ರಾಷ್ಟ್ರದಿಂದ ಹೊರಹೋಗುವ ಹಾಗೂ ಒಳ ಬರುವ ಎಲ್ಲಾ ವಿಮಾನ ಹಾಗೂ ಸಮುದ್ರ ಯಾನವನ್ನು ಸ್ಥಗಿತಗೊಳಿಸಿದೆ. ಯುರೋಪಿಯನ್ ರಾಷ್ಟ್ರಗಳಲ್ಲಿ ಕೊವಿಡ್ ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಈ ನಿರ್ಧಾರ ಕೈಗೊಂಡಿದ್ದು, ಅಗತ್ಯ ಕಂಡುಬಂದಲ್ಲಿ ವಿಮಾನಯಾನ ಸ್ಥಗಿತವನ್ನು ಮತ್ತೆ ವಿಸ್ತರಿಸುವ ಸಾಧ್ಯತೆಯಿದೆ.
ಮುಂದಿನ ಆದೇಶ ಬರುವ ತನಕ ಈ ನಿಷೇಧ ಜಾರಿಯಲ್ಲಿರುತ್ತದೆ ಎಂದು ಸರಕಾರದ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.