ಸುಳ್ಯ(ವಿಶ್ವಕನ್ನಡಿಗ ನ್ಯೂಸ್): ಮಹಾತ್ಮ ಗಾಂಧೀಜಿ ಯವರ ಜೀವನವೇ ಸಂದೇಶ ಅದು ಇಂದಿಗೂ ಪ್ರಸ್ತುತ ಎಂದು ಸುಳ್ಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಪಿ ಸಿ ಜಯರಾಮ್ ಹೇಳಿದರು.
ಬ್ಲಾಕ್ ಕಾಂಗ್ರೆಸ್ ಕಛೇರಿ ಯಲ್ಲಿ ಗಾಂಧಿ ಜಯಂತಿ ಆಚರಿಸಿ ಮಾತನಾಡುತ್ತಿದ್ದರು, ಲಾಲ್ ಬಹಾದೂರ್ ಶಾಸ್ತ್ರೀ ಯವರು ಮೌನ ಕ್ರಾಂತಿ ಯ ಮೂಲಕ ದೇಶಕ್ಕೆ ಉತ್ತಮ ಮೇಲ್ಪoಕ್ತಿ ಹಾಕಿಕೊಟ್ಟವರು ಇಬ್ಬರ ಜನ್ಮದಿನಾಚರಣೆ ಒಂದೇ ದಿನ ಆಚರಿಸುವಂತಾ ಗಿರುವುದು ಮುಂದಿನ ಪೀಳಿಗೆಗೆ ತಲುಪಿಸಲು ಸಹಕಾರಿ ಎಂದರು.
ಡಿ ಸಿ ಸಿ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ, ನಗರ ಪಂಚಾಯತ್ ಸದಸ್ಯ ಭಾಲಕೃಷ್ಣ ಭಟ್ ಕೋಡಂಕೇರಿ, ಇಂಟಕ್ ಅಧ್ಯಕ್ಷ ಶಾಫಿ ಕುತ್ತಮೊಟ್ಟೆ, ಎನ್ ಎಸ್ ಯು ಐ ಅಧ್ಯಕ್ಷ ಕೀರ್ತನ್ ಕೊಡೆಪಾಲ, ಕಿಸಾನ್ ಘಟಕ ಅಧ್ಯಕ್ಷ ಸುರೇಶ್ ಅಮೈ, ಬೆಳ್ಳಾರೆ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ರೈ ಬೆಳ್ಳಾರೆ, ಅಲ್ಪಸಂಖ್ಯಾತರ ಘಟಕ ವಲಯಾಧ್ಯಕ್ಷ ರಹೀಮ್ ಬೀಜದಕಟ್ಟೆ, ಉಬೈಸ್ ಗೂನಡ್ಕ, ಗಂಗಾಧರ ಮೇನಾಲ, ತೋಡಿಕಾನ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಪೂಜಾರಿ, ಕಿಸಾನ್ ಘಟಕ ಅಧ್ಯಕ್ಷ ಅಶೋಕ್ ಚೂoತಾ ರು ಉಪಸ್ಥಿತರಿದ್ದರು ಬ್ಲಾಕ್ ಕಾರ್ಯದರ್ಶಿ ಪಿ ಎಸ್ ಗಂಗಾಧರ್ ಸ್ವಾಗತಿಸಿ ಕೆ ಎಂ ಮುಸ್ತಫ ವಂದಿಸಿದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.