ಮಂಗಳೂರು (www.vknews.in): ಕಿಡ್ನಾಪ್ ಮಾಡಿ ಪ್ಲಾಟೊಂದರಲ್ಲಿ ಮರಣಾಂತಿಕ ಹಲ್ಲೆಗೊಳಗಾಗಿ ಇಧೀಗ;ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಅಲೋಶಿಯಸ್ ಕಾಲೇಜ್ ಡಿಗ್ರಿ ಉಪ್ಪಳದ ವಿದ್ಯಾರ್ಥಿ ಯನ್ನು ಬೇಟಿ ಮಾಡಿ ಯೋಗ ಕ್ಷೇಮ ವಿಚಾರಿಸಿದ ಮುಸ್ಲಿಂ ಐಕ್ಯತ ವೇದಿಕೆ ನಾಯಕರು.
ಈ ಸಂದರ್ಭದಲ್ಲಿ ಐಕ್ಯತ ವೇದಿಕೆ ಅಧ್ಯಕ್ಷ ರಾದ ಮಹಮ್ಮದ್ ಯಾಸೀನ್ ಕುದ್ರೋಳಿ , ಪ್ರಧಾನ ಕಾರ್ಯದರ್ಶಿ ಹಾಜಿ ಬಿ ಅಬೂಬಕ್ಕರ್ ,ಕೋಶಾಧಿಕಾರಿ ಮಕ್ಬೂಲ್ ಜಾಮಿಅ, ಸಂಚಾಲಕರಾದ ಎಂ ಅಝೀಝ್ ಕುದ್ರೋಳಿ ಸದಸ್ಯರಾದ ಅಶ್ರಫ್ ಕಿನಾರ ಮಂಗಳೂರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.