(www.vknews.in) ; ಶನಿವಾರ ಘಟಪ್ರಭಾ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮಲ್ಲಾಪುರ ಪಿ ಜಿ ಮತ್ತು ಶ್ರೀಮಧುಕರ ದೇಶಪಾಂಡೆ ಇನಾಮದಾರ್ ಸರ್ಕಾರಿ ಪ್ರೌಢಶಾಲೆ ಮಲ್ಲಾಪುರ ಪಿ ಜಿ ಘಟಪ್ರಭಾದಲ್ಲಿ ನಡೆಯಿತು.
ಉದ್ಘಾಟನೆ ಸಮಾರಂಭದಲ್ಲಿ ಸಿ ಆರ್ ಪಿ ರಂಗಣ್ಣ ಗೊಡೇರ ಎಸ್ ಡಿ ಎಂ ಸಿ ಅಧ್ಯಕ್ಷ ದುಂಡಪ್ಪ ರಾಜಾಪುರೆ, ಸಾಮಾಜಿಕ ಕಾರ್ಯಕರ್ತರಾದ ಶ್ರೀಕಾಂತ ಮಹಾಜನ, ಪ್ರಧಾನ ಗುರುಮಾತೆ ಕಳಸಣ್ಣವರ, ಅಶೋಕ ಸರ್ವಿ, ಅಶೋಕ ಭಜಂತ್ರಿ, ಯಾದವಾಡ , ಈರನಗೌಡಾ ಪಾಟೀಲ , ಕಬೀರ್ ಕಬ್ಬೂರ ಮತ್ತು ಎಲ್ಲಾ ಶಾಲೆಗಳ ಪ್ರಧಾನ ಗುರುಗಳು ಶಿಕ್ಷಕರು ವಿದ್ಯಾರ್ಥಿಗಳು ಪಾಲಕರು ಪಾಲ್ಗೊಂಡಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.