ಉಳ್ಳಾಲ (www.vknews.in) ; ಸೋಮೇಶ್ವರ ಪುರ ಸಭೆ ವ್ಯಾಪ್ತಿಯ ಉಚ್ಚಿಲ ರಾಷ್ಟ್ರೀಯ ಹೆದ್ದಾರಿ ಸಮೀಪ ತ್ಯಾಜ್ಯದಿಂದ ಬೀದಿ ನಾಯಿಗಳು ತುಂಬಿಕೊಂಡಿದ್ದು ಶಾಲಾ ಕಾಲೇಜು ವಿಧ್ಯಾರ್ಥಿಗಳು ನಾಯಿಗಳ ದಾಳಿಗೆ ಒಳಗಾಗುವ ಸಾಧ್ಯತೆ ಯಿಂದ ಓಡಾಡಲು ಭಯಪಡುವಂತಾಗಿದೆ ಮತ್ತು ರಸ್ತೆ ಅಪಘಾತ ನಡೆಯಿತ್ತಿದ್ದು ಆದಷ್ಟು ಬೇಗ ಇದಕ್ಕೊಂದು ಪರ್ಯಾಯ ವ್ಯವಸ್ಥೆ ಮಾಡತಕ್ಕದ್ದು ಖಡ್ಡಾಯವಾಗಿ ಸಿ ಸಿ ಕೆಮರ ಅಳವಡಿಸಬೇಕಾಗಿ ಮತ್ತು ತ್ಯಾಜ್ಯ ಎಸೆಯುವ ವಾಹನವನ್ನು ಮುಟ್ಟುಗೋಲು ಹಾಕಿಕೊಳ್ಳ.ಬೇಕೆಂದು ನಾಗರಿಕರು ಆಗ್ರಹಿಸಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.