(www.vknews.in) ; ರಾಷ್ಟ್ರಪತಿಗಳ ಪದಕ ಪುರಸ್ಕಾರ ಪಡೆದ ದ ಕ ಜಿಲ್ಲಾ ಸಮಾದೇಷ್ಠ ಡಾ ಮುರಲೀ ಮೋಹನ್ ಚೂಂತಾರು ಅವರಿಗೆ ದಿನಾಂಕ ೧/೦೯/೨೦೨೪ ಭಾನುವಾರದಂದು ಉಳ್ಳಾಲ ಘಟಕದ ವತಿಯಿಂದ ಉಳ್ಳಾಳದಲ್ಲಿ ಸನ್ಮಾನ ನಡೆಯಿತು. ಉಳ್ಳಾಲ ಘಟಕದ ಪ್ರಭಾರ ಘಟಕಾಧಿಕಾರಿ ಶ್ರೀ ಸುನಿಲ್ ಹಾಗೂ ಇತರ ಹಿರಿಯ ಗ್ರಹರಕ್ಷಕರು ಈ ಸಂದರ್ಬದಲ್ಲಿ ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.