ಜೆದ್ದಾ(www.vknews.in): ಕಳೆದೊಂದು ವಾರದಿಂದ ಸೌದಿ ಅರೇಬಿಯಾದಲ್ಲಿ ರೋಗ ಮುಕ್ತಿ ಹೊಂದುತ್ತಿರುವವರ ಸಂಖ್ಯೆಯಲ್ಲಿ ವೃದ್ಧಿ ಕಾಣಿಸುತ್ತಿದ್ದು, ಮರುಭೂಮಿ ನಾಡು ಮತ್ತೆ ಸಹಜ ಸ್ಥಿತಿಯತ್ತ ಮರಳತೊಡಗಿದೆ. ಇಂದು 1881 ಹೊಸ ಕೊವಿಡ್ ಪ್ರಕರಣಗಳು ಪತ್ತೆಯಾಗಿದ್ದು ಇದರೊಂದಿಗೆ ಒಟ್ಟು ಕೊವಿಡ್ ಸೋಂಕಿತರ ಸಂಖ್ಯೆ 87142 ಕ್ಕೇರಿದೆ. ಈ ವೈರಸ್ ಮತ್ತೆ 23 ಜನರ ಬಲಿಪಡೆದಿದ್ಜು, ಒಟ್ಟು ಮೃತರಾದವರ ಸಂಖ್ಯೆ 525 ಆಗಿರುತ್ತದೆ. ಇಂದು 1863 ಮಂದಿ ರೋಗಮುಕ್ತಿ ಹೊಂದುವುದರೊಂದಿಗೆ ಒಟ್ಟು ರೋಗಮುಕ್ತಿ ಹೊಂದಿದವರ ಸಂಖ್ಯೆ 64305ಕ್ಕೆ ಏರಿಕೆಯಾಗಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.