ಕುವೈತ್(ವಿಶ್ವಕನ್ನಡಿಗ ನ್ಯೂಸ್): ಕೊರೊನಾವೈರಸ್ ಹರಡುವುದನ್ನು ತಡೆಗಟ್ಟುವ ಮುನ್ನೆಚ್ಚರಿಕೆ ಕ್ರಮವಾಗಿ ಮೇ 10 ರ ಭಾನುವಾರದಿಂದ ಮೇ 30 ರವರೆಗೆ ತುವೈತ್ನ ಎಲ್ಲಾ ಪ್ರದೇಶಗಳು ಲಾಕ್ ಡೌನ್ ಆಗಲಿದೆ ಎಂದು ಆರೋಗಿಯ ಸಚಿವಾಲಯ ಘೋಷಿಸಿದೆ.
ಲಾಕ್ಡೌನ್ ಭಾನುವಾರ ಸಂಜೆ 4 ಗಂಟೆಗೆ ಪ್ರಾರಂಭವಾಗಲಿದೆ.
ಕುವೈತ್ ನಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚುತ್ತಿದ್ದು,ಮುನ್ನಚ್ಚರಿಕಾ ಕ್ರಮವಾಗಿ ಆರೋಗ್ಯ ಒಸಚಿವಾಲಯವು ದೇಶದ ವಿವಿಧ ಪ್ರದೇಶಗಳ ಸಂಪೂರ್ಣ ಲಾಕ್ ಡೌನ್ ಅನ್ನು ಕ್ಯಾಬಿನೆಟ್ಗೆ ಶಿಫಾರಸು ಮಾಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.