(www.vknews.com) : ಬಹುಭಾಷಾ ನಟ ಪ್ರಕಾಶ್ ರೈ, ದೇಶದಲ್ಲಿ ಕೊರೊನಾ ಲಾಕ್ ಡೌನ್ ನಂತರದ ಕಾರ್ಮಿಕರ, ನಾಗರಿಕರ ಸಮಸ್ಯೆಯ ವಿಡಿಯೋ ಒಂದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಈ ವಿಡಿಯೋ ಕೇವಲ 1.42 ನಿಮಿಷದ್ದಾಗಿದ್ದು, ದೇಶದಲ್ಲಿ ಅವೈಜ್ಞಾನಿಕವಾಗಿ ಜಾರಿ ಮಾಡಲಾದ 5 ಹಂತದ ಲಾಕ್ ಡೌನ್ ಅವಧಿಯಲ್ಲಿ ದೇಶದ ನಾಗರಿಕರು ಎದುರಿಸಿದ ಸಂಕಟಗಳನ್ನು ಮನಮುಟ್ಟುವಂತೆ ಹಿಡಿದಿಟ್ಟಿದೆ.
https://twitter.com/prakashraaj/status/1270956740247384064?ref_src=twsrc%5Etfw%7Ctwcamp%5Etweetembed%7Ctwterm%5E1270956740247384064&ref_url=http%3A%2F%2Fmalgudiexpress.news%2Fjustasking-pravaasi-migrantsontheroad%2F
ದೇಶದ ಕೋಟ್ಯಂತರ ಜನರ ಪಡಿಪಾಟಲುಗಳು, ಅವರು ಎದುರಿಸಿದ ನೋವುಗಳು, ಪ್ರಭುತ್ವದ ಅಮಾನವೀಯತೆಯನ್ನು ಸಾಂಧ್ರವಾಗಿ ಹಿಡಿದಿಟ್ಟಿದೆ. ಈ ವಿಡಿಯೋವನ್ನು ಕೂಡ ಪ್ರಕಾಶ್ ರೈ ಜಸ್ಟ್ ಆಸ್ಕಿಂಗ್ ಹ್ಯಾಷ್ ಟ್ಯಾಗ್ ಅಡಿ ಟ್ವೀಟ್ ಮಾಡಿದ್ದಾರೆ. #JustAsking #Pravaasi #MigrantsOnTheRoad
– ಮಾಲ್ಗುಡಿ ಎಕ್ಸ್ ಪ್ರೆಸ್
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.