(www.vknews.com) : ಮುಹಿದ್ದೀನ್ ಜುಮ್ಮಾ ಮಸೀದಿ ಬೊಳ್ಳೂರು (ರಿ) ಲಿಯಾವುಲ್ ಇಸ್ಲಾಂ ದಫ್ಫ್ ಕಮಿಟಿ ಬೊಳ್ಳೂರು, ಹಳೆಯಂಗಡಿ ಇದರ 2020-21 ನೇ ಸಾಲಿನ ಪದಾಧಿಕಾರಿಗಳನ್ನು ಮುಹಿದ್ದೀನ್ ಜುಮ್ಮಾ ಮಸೀದಿ ಬೊಳ್ಳೂರು ಇದರ ಅಧ್ಯಕ್ಷರಾದ ಬಿ.ಎಂ ಇಬ್ರಾಹಿಂ ಇವರ ಅಧ್ಯಕ್ಷತೆಯಲ್ಲಿ ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ : ಅಝೀಝ್ ಐ.ಎ.ಕೆ ಉಪಾಧ್ಯಕ್ಷರಾಗಿ : ಯೂಸುಫ್ ಪದ್ಮನೂರು ಪ್ರಧಾನ ಕಾರ್ಯದರ್ಶಿ : ಉಮರ್ ಫಾರೂಕ್ ಇಂದಿರಾನಗರ ಜೊತೆ ಕಾರ್ಯದರ್ಶಿ : ಬಿ.ಎಂ ಅಬ್ದುಲ್ ರಹ್ಮಾನ್, ಅಹ್ಮದ್ ಬಾವಾ (ಮದನಿ) ಲೆಕ್ಕ ಪರಿಶೊದಕರಾಗಿ : ಬಿ.ಎಂ.ಸುಲೈಮಾನ್ ಹಾಗೂ ಸದಸ್ಯರುಗಳನ್ನು ಆಯ್ಕೆ ಮಾಡಲಾಯಿತು ಎಂದು ತ್ವಯ್ಯಿಬ್ ಫೈಝಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.