ನರಿಮೊಗರು(ವಿಶ್ವಕನ್ನಡಿಗ ನ್ಯೂಸ್): ಇಂದು ರಾಜ್ಯಾಧ್ಯಂತ ನಾವೂ ಬದುಕ ಬೇಕು ಎಂಬ ಘೋಷಣೆಯೊಂದಿಗೆ ನಡೆಯುತ್ತಿರುವ ಪ್ರತಿಭಟನೆಯ ಅಂಗವಾಗಿ SDPI ನರಿಮೊಗರು ವಲಯದ ವತಿಯಿಂದ ಬಡಕೊಡಿ ಜಂಕ್ಷನ್ ನಲ್ಲಿ ಹಕ್ಕೊತ್ತಾಯ ಸಭೆ ನಡೆಯಿತು.
ಈ ಕಾರ್ಯಕ್ರಮದಲ್ಲಿ PFI ಸವಣೂರು ಡಿವಿಷನ್ ಕಾರ್ಯದರ್ಶಿಗಳಾದ ಬಾತಿಷ ಬಡಕೊಡಿ , SDPI ಬಡಕೊಡಿ ಬ್ರಾಂಚ್ ಅಧ್ಯಕ್ಷರಾದ ಆಶಿಕ್ ಸಾಗರ್ , SDPI ಬಡಕೊಡಿ ಬ್ರಾಂಚ್ ಕಾರ್ಯದರ್ಶಿಗಳಾದ ಸುಹೈಲ್ ಬಡಕೊಡಿ ಮತ್ತು , ಹೈದರ್ ,ಇಸಾಕ್ ,ಅನ್ಸಾರ್, ನಿಝಮ್ ಅಶ್ರಫ್, ಶಂಸುದ್ದೀನ್ ಹಾಗೂ ಇತರರು ಪಾಲ್ಗೊಂಡಿದ್ದರು.
ಕಾರ್ಯಕ್ರಮದಲ್ಲಿ ಊಟದ ತಟ್ಟೆ,ಊಟದ ಮಡಿಕೆ,ಹಾಗೂ ಕಾಲಿ ಚೀಲಗಳನ್ನು ಪ್ರದರ್ಶನ, ಘೋಷಣೆ ಕೂಗುವ ಮೂಲಕ ಆಡಳಿತ ಸರಕಾರದ ವಿರುದ್ಧ ಆಕ್ರೋಶವನ್ನು ವ್ಯಕ್ತ ಪಡಿಸಲಾಯಿತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.