(www.vknews.com) : ಎಚ್. ಆಯ್.ಡಿ.ಎಫ್ ರೂಪಾಂತರ ವೇದಿಕೆ ವತಿಯಿಂದ ಸುಮಾರು 250 ಅಂಗವಿಕಲ, ದೇವದಾಸಿ, ಒಂಟಿ ಮಹಿಳೆ ಲೈಂಗಿಕ ಅಲ್ಪಸಂಖ್ಯಾತ,ಆಟೋ ಚಾಲಕ, ವಲಸೆ ಕಾರ್ಮಿಕ ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು.
ಪ್ರಬುದ್ಧ ಭಾರತ ಸಂಘರ್ಷ ಸಮಿತಿ, ಯಶ್ವಂತ ರೂರಲ್ ಆ್ಯಂಡ್ ಡೆವಲಪ್ಮೆಂಟ್ ಆರ್ಗನೈಸೇಶನ್ ಸಹಯೋಗದೊಂದಿಗೆ ಹಳ್ಳಿ ಮತ್ತು ನಗರದ ಸ್ಲಂ ಪ್ರದೇಶದ ಜನರಿಗೆ ಒಂದು ತಿಂಗಳಿಗಾಗುವಷ್ಟು ದಿನಸಿ ಕಿಟ್ ಗಳನ್ನು ಹಂಚಲಾಯಿತು. ಸಂಸ್ಥೆಯ ಸಂಚಾಲಕಿ ಹಾಗೂ ಸಾಮಾಜಿಕ ಮತ್ತು ಶೈಕ್ಷಣಿಕ ಕಾರ್ಯಕರ್ತೆ ಪೂಜಾ ಸಿಂಗೆ ಅವರ ನೇತೃತ್ವದಲ್ಲಿ ಭವಾನಿ ಪ್ರಸಾದ, ದಿಲೀಪ್ ಕಾಯಂಕರ್, ಅಶ್ವಿನಿ ಮದನಕರ್, ಜೈ ಭೀಮ್ ಎಂ.ಪಿ, ಮರಿಗೌಡ, ರಾಹುಲ್, ಸಂಜಯಕುಮಾರ ಕಿಟ್ ವಿತರಣೆ ಮಾಡುವಲ್ಲಿ ಜೊತೆಯಾದವರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.