(www.vknews.com) : ರಿಲಯನ್ಸ್ ಅಸೋಸಿಯೇಷನ್ (ರಿ) ಬೊಳ್ಳೂರು ಹಳೆಯಂಗಡಿ ಇದರ 25 ನೇ ವಾರ್ಷಿಕ ಮಹಾಸಭೆಯು ಮೈದಿನ್ ಹಳೆಯಂಗಡಿ ಇವರ ಅಧ್ಯಕ್ಷತೆಯಲ್ಲಿ ಇತ್ತೀಚೆಗೆ ರಿಲಯನ್ಸ್ ಭವನದಲ್ಲಿ ನಡೆಯಿತು 2021-22 ನೇ ನೂತನ ಸಾಲಿನ ಅಧ್ಯಕ್ಷರಾಗಿ ಕಬೀರ್ ಇಂದಿರಾನಗರ ಇವರು ಆಯ್ಕೆ ಮಾಡಿದರು.
ಪದಾಧಿಕಾರಿಗಳಾಗಿ,
ರಿಯಾಜ್ ಕೊಪ್ಪಳ (ಉಪಾಧ್ಯಕ್ಸರು) ಇಕ್ಬಲ್ ಎಂ ಎ (ಕಾರ್ಯದರ್ಶಿ) ಫಾರೂಕ್ ನವರಂಗ್ (ಜೂತೆ-ಕಾರ್ಯದರ್ಶಿ) ಕೌಶಿಕ್ ಯಂ.ಸಿ.ಎಫ್ (ಲೆಕ್ಕ ಪರಿಶೋಧಕ) ಮುಬಾರಕ್ ಇಂದಿರಾನಗರ (ಮಾಧ್ಯಮ ಮತ್ತು ಸಾಮಾಜಿಕ ಜಾಲತಾಣ) ಶಂಶೀರ್ ಎಂ.ಎಂ, ಅಕ್ರಮ್ ಇಂದಿರಾನಗರ ( ಕ್ರೀಡಾ ಉಸ್ತುವಾರಿ) ಸಲಹೆಗಾರರಾಗಿ, ಆರಿಶ್ ನವರಂಗ್, ಅಕ್ಬರ್ ಬೊಳ್ಳೂರು, ಶಮೀಮ್ ಬೊಳ್ಳೂರು ಹಾಗು ಸ್ವಯಂಸೇವಕ ಉಸ್ತುವಾರಿಯಾಗಿ ಮಮ್ತಾಜ್ ಆಲಿ ಇಂದಿರಾನಗರ, ಸಾಹುಲ್ ಇಂದಿರಾನಗರ, ಆಸೀಫ್ ಇಂದಿರಾನಗರ, ಅರ್ಷದ್ ಬೊಳ್ಳೂರು ಆಯ್ಕೆಯಾದರು.
ವಾರ್ಷಿಕ ವರದಿಯನ್ನು ರಿಲಯನ್ಸ್ ಅಸೋಸಿಯೇಷನ್ ಕಾರ್ಯದರ್ಶಿ ಅಕ್ಬರ್ ಬೊಳ್ಳೂರು ವಾಚಿಸಿದರು.
ಪ್ರಧಾನ ಸಂಪಾದಕರು, ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.