ವಿಟ್ಲ (ವಿಶ್ವ ಕನ್ನಡಿಗ ನ್ಯೂಸ್) : ಸ್ವಾತಂತ್ರ್ಯ ಹೋರಾಟಗಾರ, ಹಿರಿಯ ಉದ್ಯಮಿ, ಶತಾಯುಷಿ ಡಿ.ಕೆ.ಮಹಮ್ಮದ್ ಹಾಜಿ ಕಾಂತಡ್ಕ ಅವರು ದಿನಾಂಕ 27/08/2021ರಂದು ವಫಾತಾಗಿದ್ದು, ಅವರ ಫಾತಿಹಾ ದುವಾಃ ಕಾರ್ಯಕ್ರಮ ಇದೇ ಬರುವ ಗುರುವಾರ ಬೆಳಿಗ್ಗೆ 02/09/2021 ಬೆಳಿಗ್ಗೆ 10:30ರ ಸಮಯಕ್ಕೆ ಕಾಂತಡ್ಕ ಬದ್ರಿಯಾ ಜುಮಾ ಮಸೀದಿಯಲ್ಲಿ ನಡೆಯಲಿದೆ.
ಬಳಿಕ ಡಿ.ಕೆ.ಮುಹಮ್ಮದ್ ಹಾಜಿ ಕಾಂತಡ್ಕದ ತರವಾಟು ಮನೆಯಲ್ಲಿ ಕೂಡಾ ದುವಾಃ ಕಾರ್ಯಕ್ರಮ ನಡೆಯಲಿದೆ.
ಅತ್ಮೀಯರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳ ಬೇಕಾಗಿ ಕುಟುಂಬಸ್ಥರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.