ಮಂಗಳೂರು(ವಿಶ್ವಕನ್ನಡಿಗ ನ್ಯೂಸ್): ಮಂಗಳೂರಿನ ಬಜ್ಪೆ ವ್ಯಾಪ್ತಿಯ ರಸ್ತೆಯಲ್ಲಿ ಬಿದ್ದು ಸಿಕ್ಕಿದ ಹಣವನ್ನು ಸಲೀಂ ಪಜ್ಪೆಯವರು ವಾರಿಸುದಾರರಿಗೆ ನೀಡಿ ಮಾನವೀಯತೆ ಮೆರೆದಿದ್ದಾರೆ.
ರಸ್ತೆಯಲ್ಲಿ ಹೋಗುವಾಗ ಹಣ ಹಾಗೂ ಬ್ಯಾಗು ಬಿದ್ದಿಸಿಕ್ಕಿದ್ದು ನಂತರ ಸಲೀಂ ಅವರು ಆ ಹಣದ ವಾರಿಸುದಾರರನ್ನು ಹುಡುಕಿ ಅವರ ಕೈಗೆ ತಲುಪಿಸಿ ಊರಿನವರ ಪ್ರಶಂಸೆಗೆ ಪಾತ್ರರಾಗಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.