(ವಿಶ್ವ ಕನ್ನಡಿಗ ನ್ಯೂಸ್) : ಈಗಿನ ಸಂದರ್ಭದಲ್ಲಿ ದ್ವಿಚಕ್ರ ವಾಹನ ಇಲ್ಲದವರು ಬೆರಳೆನಿಕೆಯಷ್ಟಿರಬಹುದು. ಮಹಿಳೆಯರೂ ಈಗ ದ್ವಿಚಕ್ರ ವಾಹನ ಮೂಲಕವೇ ತಮ್ಮ ಕೆಲಸ ಕಾರ್ಯಗಳಿಗೆ ಹೋಗುತ್ತಿರುತ್ತಾರೆ.
ಈ ಸಂದರ್ಭದಲ್ಲಿ ಕೆಲವೊಂದು ಮಹಿಳೆಯರು (ಹೆಚ್ಚಿನ ಮುಸ್ಲಿಂ ಮಹಿಳೆಯರು) ತಮ್ಮ ಸೀರೆ ಬುರ್ಖಾ ಶಾಲು ಇದರ ಬಗ್ಗೆ ಹೆಚ್ಚಿನ ಗಮನಹರಿಸಬೇಕು, ಕೆಲವರ ಸೀರೆ ಬುರ್ಖಾ ವಾಹನದ ಚಕ್ರವನ್ನು ಸವರುತ್ತಲೇ ಇರುತ್ತದೆ, ಇದರಿಂದ ಅಪಘಾತ ಆಗುವ ಸಂಭವವೇ ಹೆಚ್ಚು. ಮಹಿಳೆಯರು ವಾಹನ ಚಲಾಯಿಸುವಾಗ ಇದರ ಬಗ್ಗೆ ಹೆಚ್ಚಿನ ಗಮನವಹಿಸಿದಲ್ಲಿ ಹೆಚ್ಚಿನ ಅಪಘಾತಗಳನ್ನು ತಪ್ಪಿಸಬಹುದು.
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.