ಕುವೈತ್(ವಿಶ್ವಕನ್ನಡಿಗ ನ್ಯೂಸ್): ಬಿಜೆಪಿ ವಕ್ತಾರ ನೂಪರ್ ಶರ್ಮಾ ರಿಂದ ಪ್ರವಾದಿ ನಿಂದನೆಯ ಪ್ರಕರಣಕ್ಕೆ ಸಂಬಂಧಿಸಿ ಅರಬ್ ಜಗತ್ತಿನಲ್ಲಿ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.
ಕತಾರ್ ತನ್ನ ಭಾರತೀಯ ರಾಯಭಾರಿಗೆ ಸಮನ್ಸ್ ನೀಡಿದ ಬೆನ್ನಲ್ಲೇ ಇದೀಗ ಕುವೈತ್ ತನ್ನ ಭಾರತೀಯ ರಾಯಭಾರಿಯನ್ನು ಸಮನ್ಸ್ ನೀಡಿರುವುದಾಗಿ ಅಲ್ ಜಝೀರಾ ವರದಿಮಾಡಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.