ಪುತ್ತೂರು(ವಿಶ್ವಕನ್ನಡಿಗ ನ್ಯೂಸ್): ಸಾಲ್ಮರ ಪ್ರೌಢಶಾಲೆ ಹಾಗೂ ಮೌಂಟನ್ ವ್ಯೂ ಶಾಲೆಯಲ್ಲಿ ಯೋಗ ದಿನಾಚರಣೆಯನ್ನು ಆಚರಿಸಲಾಯಿತು. ಶಾಲೆಯ ದೈಹಿಕ ಶಿಕ್ಷಕ ಅಶ್ರಫ್ ರವರು ಯೋಗ ತರಬೇತಿಯನ್ನು ನೀಡಿದರು.
ಸಹ ಶಿಕ್ಷಕ ಜಯರಾಮ ಗೌಡ ರವರು ಸಹಕರಿಸಿದರು. ಎರಡೂ ಸಂಸ್ಥೆಯ ಸುಮಾರು 350 ಮಕ್ಕಳು ತರಬೇತಿಯಲ್ಲಿ ಭಾಗವಹಿಸಿದರು. ಶಾಲಾ ಶಿಕ್ಷಕ ವರ್ಗವು ಸಕ್ರಿಯವಾಗಿ ಸಹಕರಿಸಿದರು. ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಯು.ಮುಹಮ್ಮದ್ ಹಾಜಿ ಯವರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.