ಕೆಮ್ಮಾರ(ವಿಶ್ವಕನ್ನಡಿಗ ನ್ಯೂಸ್): ಶಾಲಾ ವಿದ್ಯಾರ್ಥಿಗಳಿಗೆ ಕೆಂಪು ಬಣ್ಣವನ್ನು ಪರಿಚಯಿಸಲು ಜೂನ್: 25 ರಂದು ರೆಡ್ ಡೇ ಆಚರಿಸಲಾಯಿತು.
ವಿಧ್ಯಾರ್ಥಿಗಳ ಮನದಲ್ಲಿ ಬಣ್ಣಗಳ ತಿಳುವಳಿಕೆ ಮನದಟ್ಟಾಗಳು ವಿವಿಧ ರೀತಿಯ ಕೆಂಪು ಬಣ್ಣಗಳಿಂದ ತಯಾರಿಸಿದ ಕ್ರಾಫ್ಟ್ ಗಳು, ಬಲೂನುಗಳು ಹಾಗೂ ವಿವಿಧ ಕೆಂಪು ಬಣ್ಣದ ವಸ್ತುಗಳನ್ನು ಅಲಂಕರಿಸಿ, ವಿದ್ಯಾರ್ಥಿಗಳು ಹಾಗೂ ಶಿಕ್ಷಕರು ಕೆಂಪು ಬಣ್ಣದ ಬಟ್ಟೆ ಧರಿಸಿ ರೆಡ್ ಡೇ ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ಶಾಲೆಯ ಮುಖ್ಯ ಶಿಕ್ಷಕಿ ಶ್ರೀಮತಿ ಜಯಶ್ರೀ.ಎಂ , S.D.M.C. ಸದಸ್ಯ ಅಜೀಜ್.ಜಿ, ಸದಸ್ಯೆ ಯೋಗಿತಾ,ರಶೀದ ಹಾಗೂ ಶಿಕ್ಷಕರಾದ ವೆಂಕಟ್ರಮಣ ಭಟ್, ಜುನೈದ್ & ಶಿಕ್ಷಕಿಯರಾದ ಸುಮನ, ಮೆಹನಾಝ್, ರೈಹಾನ ಹಾಗೂ ಅಕ್ಷರ ದಾಸೋಹ ಸಿಬ್ಬಂದಿಗಳು ಭಾಗವಹಿಸಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.