ಸಮಯ: 06:00 Pm ದಿನಾಂಕ: 28/06/2022 ಅಂಬ್ಯುಲೆನ್ಸ್ ಸಂಖ್ಯೆ: KA-20. D-5402
(www.vknews.in) : ಮಣಿಪಾಲ ಆಸ್ಪತ್ರೆಯಿಂದ 19 ವಯಸ್ಸಿನ ರೋಗಿಯ ಲಿವರ್ ಬದಲಾವಣೆಗಾಗಿ ತುರ್ತಾಗಿ ಬೆಂಗಳೂರಿನ ಸನ್ ಜೋನ್ಸ್ ಆಸ್ಪತ್ರೆಗೆ ಗಂಗಾ ಅಂಬ್ಯುಲೆನ್ಸ್ ಮೂಲಕ ಕರೆದುಕೊಂಡು ಬರುತ್ತಿದ್ದು ಟ್ರಾಫಿಕ್ ಕ್ಲೀಯರ್ ಮಾಡಿಕೊಡುವ ಮೂಲಕ ವಾಹನ ಸವಾರರು, ಸಾರ್ವಜನಿಕರು, ಪೋಲೀಸರು ಸಹಕರಿಸಬೇಕಾಗಿ ಈ ಮೂಲಕ ಅಂಬ್ಯುಲೆನ್ಸ್ ರೋಡ್ ಸೇಫ್ಟಿವಿಂಗ್ ಕರ್ನಾಟಕ ಮನವಿ ಮಾಡಿಕೊಳ್ಳುತ್ತಿದೆ.
ಅಂಬ್ಯುಲೆನ್ಸ್ ಮುಂಬದಿ ಹಾಗೂ ಹಿಂಬದಿ ಯಾವುದೇ ಖಾಸಗಿ ವಾಹನಗಳು ತೊಂದರೆ ನೀಡಬಾರದು.
ಅಂಬ್ಯುಲೆನ್ಸ್ ಸಂಚರಿಸುವ ಮಾರ್ಗ ಮಣಿಪಾಲ•ಕಾರ್ಕಳ•ಗುರುವಾಯನಕೆರೆ•ಬೆಳ್ತಂಗಡಿ•ಚಾರ್ಮಾಡಿ•ಕೊಟ್ಟಿಗೆಹಾರ•ಬೇಲೂರು•ಹಾಸನ•ಕುಣಿಗಲ್•ನೆಲಮಂಗಲ•ನೈಸ್ ರೋಡ್•ಸನ್ ಜೋನ್ಸ್ ಆಸ್ಪತ್ರೆ
ಅಂಬ್ಯುಲೆನ್ಸ್ ರೋಡ್ ಸೇಫ್ಟಿವಿಂಗ್ ಕರ್ನಾಟಕ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.