ನಿನಗೆ ಹೇಳುವವರಾರಯ್ಯ, ಕೇಳುವವರಾರಯ್ಯ ಓ ಮನುಜಾ…
ಬೇಡ ನಿನಗೆ ಈ ದ್ವೇಷ, ಹೊಡೆದಾಟ, ಬಡಿದಾಟ….. ಬದಲಾಗು ಮನುಜ ನೀನು… ಬದಲಾಗು…
ಕತ್ತಿ ಮಚ್ಚು ಎಲ್ಲವ ಬಿಟ್ಟು ಶಾಂತಿ ಸಹಬಾಳ್ವೆಯ ತೊಟ್ಟು ನೀ ಬದಲಾಗು… ಈ ಲೋಕ ನಿನಗೆ ಮೂರೇ ದಿನಾ ಅರಿತು ಬಾಳಿದರೆ ಸುಂದರ ಜೀವನ
ಒಂದುಗೂಡಿ ಬಾಳೋಣ, ಚಂದದಿಂದ ಬದುಕೋಣ… ಏಕತೆಯ ಭಾರತವನ್ನು ಮುನ್ನಡೆಸೋಣ….
ಬದಲಾಗು ಮನುಜ ನೀ ಬದಲಾಗು
✍🏻 ಮೊಹಮ್ಮದ್ ಶಾನವಾಜ್, ಫರಂಗಿಪೇಟೆ
ವಿಶ್ವ ಕನ್ನಡಿಗ ನ್ಯೂಸ್
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.