(www.vknews.in) ಸುಳ್ಯ ತಾಲೂಕು ವಾಲಿಬಾಲ್ ಅಸೋಸಿಯೇಷನ್ ವತಿಯಿಂದ ಗಾಂಧಿ ಸ್ಮೃತಿ ಪ್ರಶಸ್ತಿ ಪುರಸ್ಕೃತ ಹಿರಿಯ ಸಹಕಾರಿ ಧುರೀಣ ಪಿ ಬಿ ದಿವಾಕರ್ ರೈ ಯವರಿಗೆ ಗಾಂಧಿ ಜಯಂತಿ ಪ್ರಯುಕ್ತ ಸನ್ಮಾನ ನೆರವೇರಿಸಲಾಯಿತು ಈ ಸಂಧರ್ಭ ದಲ್ಲಿ ರಾಜ್ಯ ವಾಲಿಬಾಲ್ ಸಂಸ್ಥೆ ಪೂರ್ವ ಉಪಾಧ್ಯಕ್ಷ ಎನ್ ಜಯಪ್ರಕಾಶ್ ರೈ, ಜಿಲ್ಲಾ ವಾಲಿಬಾಲ್ ಉಪಾಧ್ಯಕ್ಷ ಎಸ್ ಸಂಶುದ್ದಿನ್, ತಾಲೂಕು ವಾಲಿಬಾಲ್ ಅಧ್ಯಕ್ಷ ದೊಡ್ಡಣ್ಣ ಬರಮೇಲು,ಸಹಕಾರಿ ಧುರೀಣ ಪಿ ಸಿ ಜಯರಾಮ್ ಪದಾಧಿಕಾರಿಗಳಾದ ಕೆ ಎಂ ಮುಸ್ತಾಫ, ಹರೀಶ್ ರೈ ಉಬರಡ್ಕ, ಅಶ್ರಫ್ ಗುಂಡಿ, ಶಾಫಿ ಕುತ್ತಮೊಟ್ಟೆ,ಮೊದಲಾದವರು ಉಪಸ್ಥಿತರಿದ್ದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.