ಬಂಟ್ವಾಳ(ವಿಶ್ವಕನ್ನಡಿಗ ನ್ಯೂಸ್): ಬಂಟ್ವಾಳ ಪುರಸಭಾ ವ್ಯಾಪ್ತಿಗೊಳಪಟ್ಟ ಪಾಣೆಮಂಗಳೂರು 24ನೇ ವಾರ್ಡಿನ ಬೊಗೋಡಿ ರಸ್ತೆ ಕಾಂಕ್ರೆಟಿಕರಣ ಕಾಮಗಾರಿಗೆ ಸ್ಥಳೀಯರ ಸಮ್ಮುಖದಲ್ಲಿ ಶಿಲಾನ್ಯಾಸ ನೆರವೇರಿಸಿದರು.
ಬಂಟ್ವಾಳ ಪುರಸಭಾ ಸದಸ್ಯರಾದ ಅಬೂಬಕ್ಕರ್ ಸಿದ್ದಿಕ್ ಗುಡ್ಡೆಯಂಗಡಿ ಸ್ಥಳೀಯ ಗಣ್ಯರಾದ ಇಕ್ಬಾಲ್ ಪಾಣೆಮಂಗಳೂರು (ವಲಯ ಕಾಂಗ್ರೆಸ್ ಅಧ್ಯಕ್ಷರು ) ಅಬ್ದುಲ್ ಹಮೀದ್ ಬೊಗೋಡಿ, ಉಮರಬ್ಬ ಬೊಗೋಡಿ, ಅಬ್ದುಲ್ ಖಾದರ್ ಬೊಗೋಡಿ, ಸುಲೈಮಾನ್ ಟೈಲರ್, ಬಾತಿ ಬೊಗೋಡಿ, ಝಕರಿಯಾ ಬೊಗೋಡಿ ಹಾಗು ಇನ್ನಿತರರು ಉಪಸ್ಥಿತರಿದ್ದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.