(www.vknews.in) ವರ್ಕಾಡಿ:-ಕೊಡ್ಲ ಮೊಗರು ಪಾತೂರು ಗ್ರಾಮಗಳ ಕಚೇರಿಯಾದ ಕೊಡ್ಲ ಮೊಗರು ವಿಲೇಜ್ ಓಫೀಸ್(ಗ್ರಾಮ ಕಚೇರಿ)ಯಲ್ಲಿ ಬೇಕಾದಷ್ಟು ಉದ್ಯೋಗಿಗಳು ಇಲ್ಲದಿರುವುದರಿಂದ ಸಾರ್ವಜನಿಕರು ತುಂಬಾ ತೊಂದರೆಗೂಳಾಗಾಗಿದ್ದಾರೆ,ಇದೀಗ ಸ್ಪೆಷಲ್ ವಿಲೇಜ್ ಓಫೀಸರ್,ವಿಲೇಜ್ ಅಸಿಸ್ಟೆಂಟ್,ಒಂದು ವಿಲೇಜ್ ಮ್ಯಾನ್ ಹುದ್ದೆ ತೆರವಾಗಿದೆ.ಒಂದು ವಿಲೇಜ್ ಮ್ಯಾನ್ ರಜೆಯಲ್ಲಿದ್ದಾರೆ.ತೆರಿಗೆ ಕಟ್ಟಲು,ಸ್ಥಳದ ರೀಸರ್ವೆ,ಲೈಫ್ ಫಲಾನುಭವಿಗಳಿರುವ ವಿವಿಧ ಸರ್ಟಿಫಿಕೆಟ್ ಪಿಂಚಣಿದಾರರ ವಿವಿಧ ಸರ್ಟಿಫಿಕಟ್,ನಕ್ಷೆ ಫೀಲ್ಡ್ ವರ್ಕ್ ಹೀಗೆ ಹಲವು ರೀತಿಯ ಸೌಲಭ್ಯಸಿಗಬೇಕಾದ ಗ್ರಾಮ ಕಚೇರಿಯಲ್ಲಿ ಹಲವು ತಿಂಗಳುಗಳಾಯಿತು,ಉದ್ಯೋಗಿಗಳ ನೇಮಕಾತಿ ನಡೆದಿಲ್ಲಿ ಎರಡು ತಿಂಗಳ ಮೊದಲು ಒಂದು ಸ್ಪೆಷಲ್ ವಿಲೇಜ್ ಓಫೀಸರ ನೇಮಕಾತಿ ನಡೆದರೂ ಹಜರಾಗಿಲ್ಲ ಗಡಿ ಪ್ರದೇಶದ ಈ ಕಚೇರಿಯಲ್ಲಿ ಸರಕಾರ ಹಾಗೂ ಕಂದಾಯ ಇಲಾಖೆ ಅವಗಣನೆ ಮಾಡುತ್ತಿದೆ,ಕೊಡಲೇ ಸಂಬಂಧಪೆಟ್ಟ ಉದ್ಯೂಗಸ್ಥರನ್ನು ನೇಮೇಕಮಾಡಿ ಜನರಿಗೆ ನಿರವಾಗಬೇಕೆಂದು ವರ್ಕಾಡಿ ಗ್ರಾ.ಮ ಪಂಚಾಯಾತ್ ಮಾಜಿ ಅಧ್ಯಕ್ಷರೂ ನಿರ್ಮಾಣ ಕಾರ್ಮಿಕ ಸಂಘಟನೆ(STU)ಇದರ ರಾಜ್ಯ ಕಾರ್ಯದರ್ಶಿಯೂ ಆದ ಬಿ.ಎ ಅಬ್ದುಲ್ ಮಜೀದ್ ಮುಖ್ಯಮಂತ್ರಿ,ಕಂದಾಯ ಸಚಿವ ಹಾಗೂ ಶಾಸಕರಿಗೆ ಮನವಿ ನೀಡಿದರು
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.