ಉಳ್ಳಾಲ(ವಿಶ್ವಕನ್ನಡಿಗ ನ್ಯೂಸ್): ಉಳ್ಳಾಲ ಕೋಟೆಕಾರ್ ಅಲ್ ಹಿದಾಯ ಜುಮಾ ಮಸ್ಜಿದ್ ಎಸ್ ವೈ ಎಸ್ ಎಸ್ ಎಸ್ ಎಫ್ ಹಿದಾಯತ್ ನಗರ ಇದರ ವತಿಯಿಂದ 76ನೇ ಸ್ವಾತಂತ್ರ್ಯ ದಿನ ಆಚರಿಸಲಾಯಿತು.
ಮಸೀದಿ ಖತೀಬರಾದ ಅಬ್ದುಲ್ ಅಝೀಝ್ ಸಅದಿ. ಧ್ವಜಾರೋಹಣ ಗೈದರು ಮಸೀದಿ ಕಾರ್ಯದರ್ಶಿ ಸಿದ್ದೀಕ್ ಟಿಎಚ್ ಸ್ವಾಗತಿಸಿದರು. ಜಿಐ ಇಬ್ರಾಹಿಮ್ ಬಾಝಿಲ್ ಬಾಷನಗೈದರು.
ಈ ಸಂದರ್ಭದಲ್ಲಿ ಮುಹಧ್ಸಿನ್ ಅಬ್ದುಲ್ ಶುಕೂರ್ ಮುಅಲ್ಲಿಮ್ ಫಾರುಕ್ ಸಅದಿ ಮಸೀದಿ ಉಪಾಧ್ಯಕ್ಷ ಕೆ ಎಮ್ ಅಬ್ದುಲ್ ಕಾದರ್, ಕೋಶಾಧಿಕಾರಿ ಸುಲೈಮಾನ್ ಎಸ್ ವೈ ಎಸ್ ಅಧ್ಯಕ್ಷ ಶಬೀರ್ ಅಶ್ ಅರಿ ಹಾಗೂ ಸುನ್ನೀ ಸಂಘಟನೆಯನಾಯಕರು ಉಪಸ್ಥಿತರಿದ್ದರು. ಹಮೀದ್ ಮದನಿ ಕುಂತೂರು ಧನ್ಯವಾದಗೈದರು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.