ಜೆದ್ದಾ(www.vknews.in): ಹಜ್ ಸಮೀಪಿಸುತ್ತಿರುವಂತೆಯೇ ಮಕ್ಕಾದ ಎಲ್ಲಾ ಸರಹದ್ದುಗಳಲ್ಲಿ ಪೊಲೀಸ್ ಸರ್ಪಗಾವಲು ಮಾಡಲಾಗಿದ್ದು, ಬೀದಿ ಬೀದಿಗಳಲ್ಲಿ ಬಿಗಿ ತಪಾಸಣೆ ನಡೆಸಲಾಗುತ್ತಿದೆ. ಈತನ್ಮದ್ಯೆ ಹಜ್ ಪರ್ಮಿಟ್ ವಿನಹ ಮಕ್ಕಾ ಪ್ರವೇಶಿಸಿ ಅಡಗಿ ಕುಳಿತಿದ್ದ ಸುಮಾರು 2 ಲಕ್ಷ ಮಂದಿಯನ್ನು ಬಂಧಿಸಿ ಕಾನೂನು ಕ್ರಮ ಜರುಗಿಸಲಾಗಿದೆ ಎಂದು ಹಜ್ ಮಂತ್ರಾಲಯ ತಿಳಿಸಿದೆ. ಹಜ್ ಪರ್ಮಿಟ್ ಇಲ್ಲದೇ ಅನಧಿಕೃತವಾಗಿ ಮಕ್ಕಾ ಪ್ರವೇಶಿಸುವವರಿಗೆ 1 ಲಕ್ಷ ದಂಡ, ಜೈಲು ಹಾಗೂ ಗಡಿಪಾರು ಶಿಕ್ಷೆಯನ್ನು ವಿಧಿಸಲಾಗುವುದೆಂದು ಸಚಿವಾಲಯವು ಈ ಹಿಂದೆ ಎಚ್ಚರಿಸಿತ್ತು.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.