ಜೆದ್ದಾ(www.vknews.in): ಮಕ್ಕಾದ ಪರಿಶುದ್ಧ ಕಾಬಾದ ಕೀಲಿಯನ್ನು ಸೂಕ್ಷಿಸುತ್ತಿದ್ದ ಡಾ। ಸಾಲಿಹ್ ಝೈನ್ ಅಲ್ ಅಬಿದಿನ್ ನಿಧನರಾಗಿದ್ದಾರೆ. ಅವರು ಪ್ರವಾದಿಯವರ ನಂತರದ 109ನೇಯ ಕಾಬಾದ ಕೀಲಿಯ ಕಾವಲುಗಾರವಾಗಿದ್ದರು. ಕಾಬಾದ ಕೀಲಿಗಳನ್ನು ಖುರೈಶ್ಗಿಂತ ಮೊದಲು ಆದ್ ಬುಡಕಟ್ಟಿನ ತಸ್ಮ್ಗೆ ನೀಡಲಾಗಿತ್ತು. ನಂತರ ಖುಜಾಗೆ, ನಂತರ ಕ್ಯುಸೈಗೆ ತಲುಪಿತು, ತದನಂತರ ಅಬ್ದುಲ್ ದಾರ್ಗೆ ನೀಡಿಲಾಯಿತು. ಕ್ರಮೇಣ ಓತ್ಮಾನ್ಗೆ ಹಸ್ತಾಂತರಿಸಲಾಯಿತು. ಈಗ ಅದು ಅವರ ಸೋದರಳಿಯ ಶೈಬಾ ಮನೆತನದ ಒಡೆತನಕ್ಕೆ ನೀಡಲಾಗಿದೆ. ಸಾಲಿಹ್ ಕೂಡ ಶೈಬಾ ಮನೆತನದವರಾಗಿದ್ದಾರೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.