ದುಬೈ(www.vknews.in): ಯುಎಇಯು ಕೊವಿಡ್ ಹರಡುವಿಕೆಯನ್ನು ತಡೆಗಟ್ಟುವ ನಿಟ್ಟಿನಲ್ಲಿ ಕಟ್ಟುನಿಟ್ಟಿನ ಕ್ರಮಗಳನ್ನು ಕೈಗೊಂಡಿದೆ. ಈಗಾಗಲೇ ಸುಮಾರು 12 ಲಕ್ಷಕ್ಕಿಂತಲೂ ಅಧಿಕ ಕೊವಿಡ್ ಟೆಸ್ಟ್ ಯುಎಇ ನಡೆಸಿದೆ ಎಂದು ಯುಎಇ ಆರೋಗ್ಯ ಮಂತ್ರಿ ಅಬ್ದುಲ್ ರಹಮಾನ್ ಅಲ್ ಒವೈಸ್ ಹೇಳಿದ್ದಾರೆೆ.
ಇದುವರೆಗೂ ತನ್ನ ರಾಷ್ಟ್ರದಲ್ಲಿ 12 ಲಕ್ಷ ಕೊವಿಡ್ ಪರೀಕ್ಷೆ ನಡೆಸಿದ ಯುಎಇಯು ವಿಶ್ವದಲ್ಲೇ ಅಧಿಕ ಕೊವಿಡ್ ಟೆಸ್ಟ್ ನಡೆಸಿದ ರಾಷ್ಟ್ರಗಳ ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದೆ.
Your email address will not be published. Required fields are marked *
Copyright © 2010 ವಿಶ್ವ ಕನ್ನಡಿಗ ನ್ಯೂಸ್. All Rights Reserved.